WTC ಫೈನಲ್ ಪಂದ್ಯದ ದಾಖಲೆಯ ಪಟ್ಟಿಯಲ್ಲಿ ದಾಖಲಾದ ಟೀಮ್ ಇಂಡಿಯಾ ಬೌಲರ್ | Oneindia Kannada

2021-06-24 4,956

ವಿಶ್ವಕ್ರಿಕೆಟ್ ಕುತೂಹಲದಿಂದ ಕಾಯುತ್ತಿದ್ದ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ಬ್ಲ್ಯಾಕ್‌ಕ್ಯಾಪ್ಸ್ ವಿಜಯದ ಕೇಕೆ ಹಾಕಿದ್ದಾಗಿದೆ. ಫೈನಲ್ ಮುಕ್ತಾಯದ ಬಳಿಕ ತಂಡಗಳಿಗೆ ಲಭಿಸುವ ನಗದು ಪ್ರಶಸ್ತಿ, ಚಾಂಪಿಯನ್‌ಶಿಪ್‌ನಲ್ಲಾದ ಎಲ್ಲಾ ದಾಖಲೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

New Zealand defeated India by 8 wickets on Reserve Day to win ICC World Test Championship finalThe achievement saw Kiwis earn a prize money of USD 1.6 millionIndia, on the other hand, were awarded a cheque of USD 800,000